Upendra friend Premnath talks about Niranjan Sudhindra at Namma Hudugaru press meet <br /> <br />ಉಪೇಂದ್ರ ಅಣ್ಣನ ಮಗ ನಿರಂಜನ್ ಸುದೀಂದ್ರ ಅಭಿನಯದ ನಮ್ಮ ಹುಡುಗ್ರು ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಸಿನಿಮಾದ ನಟ ನಿರಂಜನ್ ಸುದೀಂದ್ರ ಬಗ್ಗೆ ಹಲವರು ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದು, ಸುದೀಪ್ ಆಪ್ತ ಪ್ರೇಮನಾಥ್ ಕೂಡ ಸುದೀಂದ್ರ ನಟನೆ ಬಗ್ಗೆ ಹಾಡಿ ಹೋಗಳಿದ್ದಾರೆ. <br />#upendra #niranjansudhindra #superstar #uithemovie <br />